
New Hope TV Kannada
846 episodes — Page 5 of 17

ನಿರೀಕ್ಷೆಯ ವಾಕ್ಯ - 04.01.2026
ಎದೆ ಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ. Philippians / ಫಿಲಿಪ್ಪಿಯವರಿಗೆ 3 : 14Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #4January2026 #2026promiseword #promisewordfortoday #todaysmotivation #Philippians3v14

ನಿರೀಕ್ಷೆಯ ವಾಕ್ಯ - 03.01.2026
ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ Isaiah / ಯೆಶಾಯ 41 : 13Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #3January2026 #2026promiseword #promisewordfortoday #todaysmotivation #Isaiah41v13

ನಿರೀಕ್ಷೆಯ ವಾಕ್ಯ - 02.01.2026
ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು. ಇದೆಲ್ಲಾ ದೇವರಿಂದಲೇ ಉಂಟಾದದ್ದು. 2 Corinthians / 2 ಕೊರಿಂಥದವರಿಗೆ 5 : 17Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #2January2026 #2026promiseword #promisewordfortoday #todaysmotivation #2Corinthians5v17

ನಿರೀಕ್ಷೆಯ ವಾಕ್ಯ - 2026
ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು; ಇದು ಸೇನಾಧೀಶ್ವರ ಯೆಹೋವನ ನುಡಿ; ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು, ಇದು ಸೇನಾಧೀಶ್ವರ ಯೆಹೋವನ ನುಡಿ. Haggai / ಹಗ್ಗಾಯ 2 : 9Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #January2026 #2026promiseword #promisewordfortoday #todaysmotivation #Haggai2v9

ನಿರೀಕ್ಷೆಯ ವಾಕ್ಯ - 31 ಡಿಸೆಂಬರ್ 2025
ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವು. Psalms / ಕೀರ್ತನೆಗಳು 118 : 1Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #31December2025 #Decemberpromiseword #promisewordfortoday #todaysmotivation #Isaiah40v31

ನಿರೀಕ್ಷೆಯ ವಾಕ್ಯ - 30 ಡಿಸೆಂಬರ್ 2025
ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು. Isaiah / ಯೆಶಾಯ 40 : 31Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #30December2025 #Decemberpromiseword #promisewordfortoday #todaysmotivation #Isaiah40v31

ನಿರೀಕ್ಷೆಯ ವಾಕ್ಯ - 29 ಡಿಸೆಂಬರ್ 2025
ಅವರು - ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ ಎಂದು ಮಹಾ ಶಬ್ದದಿಂದ ಕೂಗಿದರು. ಅಷ್ಟರಲ್ಲಿ ದೇವದೂತರೆಲ್ಲರೂ ಸಿಂಹಾಸನವು ಹಿರಿಯರು ನಾಲ್ಕು ಜೀವಿಗಳು ಇವುಗಳ ಸುತ್ತಲು ನಿಂತುಕೊಂಡಿದ್ದರು. ಅವರು ಸಿಂಹಾಸನದ ಮುಂದೆ ಅಡ್ಡಬಿದ್ದು - ಆಮೆನ್. Revelation / ಪ್ರಕಟನೆ 7 : 10 - 11Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #28December2025 #Decemberpromiseword #promisewordfortoday #todaysmotivation #Revelation7v10

ನಿರೀಕ್ಷೆಯ ವಾಕ್ಯ - 28 ಡಿಸೆಂಬರ್ 2025
ಯೆಹೋವನು ತಾನೇ ನಿನ್ನ ಮುಂದುಗಡೆ ಹೋಗುವನು; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವದೇ ಇಲ್ಲ, ಕೈಬಿಡುವದಿಲ್ಲ; ಅಂಜಬೇಡ, ಧೈರ್ಯದಿಂದಿರು ಎಂದು ಹೇಳಿದನು. Deuteronomy / ಧರ್ಮೋಪದೇಶಕಾಂಡ 31 : 8Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #28December2025 #Decemberpromiseword #promisewordfortoday #todaysmotivation #Deuteronomy31v8

ನಿರೀಕ್ಷೆಯ ವಾಕ್ಯ - 27 ಡಿಸೆಂಬರ್ 2025
ನಿನ್ನ ಪ್ರಜೆಯಾದ ನಾವು ನಿನ್ನಲ್ಲಿ ಆನಂದಿಸುವಂತೆ ನೀನು ನಮ್ಮನ್ನು ಚೈತನ್ಯ ಪಡಿಸುವದಿಲ್ಲವೋ? Psalms / ಕೀರ್ತನೆಗಳು 85 : 6Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #27December2025 #Decemberpromiseword #promisewordfortoday #todaysmotivation #Psalm85v6 #christmasmessage #kannadachristmas #christmasinkarnataka #christmasinbengaluru

ನಿರೀಕ್ಷೆಯ ವಾಕ್ಯ - 26 ಡಿಸೆಂಬರ್ 2025
ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ. ಆತನನ್ನು ನಂಬುವವನಿಗೆ ತೀರ್ಪು ಆಗುವದಿಲ್ಲ; ಆದರೆ ನಂಬದವನಿಗೆ ದೇವರ ಒಬ್ಬನೇ ಮಗನ ಹೆಸರನ್ನು ನಂಬದೆಹೋದದರಿಂದ ಆಗಲೇ ತೀರ್ಪು ಆಗಿಹೋಯಿತು. ಆ ತೀರ್ಪು ಏನಂದರೆ - ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು. John / ಯೋಹಾನನು 3 : 17 - 19Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #26December2025 #Decemberpromiseword #promisewordfortoday #todaysmotivation #John3v17 #christmasmessage #kannadachristmas #christmasinkarnataka #christmasinbengaluru

ನಿರೀಕ್ಷೆಯ ವಾಕ್ಯ - 25 ಡಿಸೆಂಬರ್ 2025
ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು; ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು. John / ಯೋಹಾನನು 1 : 16Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #25December2025 #Decemberpromiseword #promisewordfortoday #todaysmotivation #John1v16 #christmasmessage #kannadachristmas #christmasinkarnataka #christmasinbengaluru

ನಿರೀಕ್ಷೆಯ ವಾಕ್ಯ - 24 ಡಿಸೆಂಬರ್ 2025
ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. Matthew / ಮತ್ತಾಯ 1 : 21Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #24December2025 #Decemberpromiseword #promisewordfortoday #todaysmotivation #Matthew1v21

ನಿರೀಕ್ಷೆಯ ವಾಕ್ಯ - 23 ಡಿಸೆಂಬರ್ 2025
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರವಿುಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು. Isaiah / ಯೆಶಾಯ 9 : 6Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #23December2025 #Decemberpromiseword #promisewordfortoday #todaysmotivation #Isaiah9v6

ನಿರೀಕ್ಷೆಯ ವಾಕ್ಯ - 22 ಡಿಸೆಂಬರ್ 2025
ಕತ್ತಲೆಯೊಳಗಿಂದ ಬೆಳಕು ಹೊಳೆಯಲಿ ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು. 2 Corinthians / 2 ಕೊರಿಂಥದವರಿಗೆ 4 : 6Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #222December2025 #Decemberpromiseword #promisewordfortoday #todaysmotivation #2Corinthians4v6

ನಿರೀಕ್ಷೆಯ ವಾಕ್ಯ - 21 ಡಿಸೆಂಬರ್ 2025
ನಿಮ್ಮ ದುಃಖವು ಹೋಗಿ ಆನಂದ ಬರುವದು. John / ಯೋಹಾನ 16 : 20Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #21December2025 #Decemberpromiseword #promisewordfortoday #todaysmotivation #John16v20

ನಿರೀಕ್ಷೆಯ ವಾಕ್ಯ - 20 ಡಿಸೆಂಬರ್ 2025
1 ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು. 2ಆ ವಾಕ್ಯವೆಂಬವನು ಆದಿಯಲ್ಲಿ ದೇವರ ಬಳಿಯಲ್ಲಿದ್ದನು. John / ಯೋಹಾನ 1 : 1 - 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #20December2025 #Decemberpromiseword #promisewordfortoday #todaysmotivation #John1v1

ನಿರೀಕ್ಷೆಯ ವಾಕ್ಯ - 19 ಡಿಸೆಂಬರ್ 2025
ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಸೆರೆಯವರಿಗೆ ಬಿಡುಗಡೆಯಾಗುವದನ್ನು, ಬಂದಿಗಳಿಗೆ [ಕದ] ತೆರೆಯುವದನ್ನು ಪ್ರಸಿದ್ಧಿಪಡಿಸುವದಕ್ಕೂ ಯೆಹೋವನು ನೇವಿುಸಿರುವ ಶುಭವರುಷ, Isaiah / ಯೆಶಾಯ 61 : 1Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #19December2025 #Decemberpromiseword #promisewordfortoday #todaysmotivation #Isaiah61v1

ನಿರೀಕ್ಷೆಯ ವಾಕ್ಯ - 18 ಡಿಸೆಂಬರ್ 2025
ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಮೂಡಣದೇಶದಲ್ಲಿ ಕಂಡು ಆತನಿಗೆ ಅಡ್ಡಬೀಳುವದಕ್ಕೆ ಬಂದೆವು ಅಂದರು. Matthew / ಮತ್ತಾಯ 2 : 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #18December2025 #Decemberpromiseword #promisewordfortoday #todaysmotivation #Matthew2v2

ನಿರೀಕ್ಷೆಯ ವಾಕ್ಯ - 17 ಡಿಸೆಂಬರ್ 2025
ಆಗ ಮರಿಯಳು ಪೂರ್ಣಗರ್ಭಿಣಿಯಾಗಿದ್ದಳು. ಅವರು ಅಲ್ಲಿದ್ದಾಗ ಆಕೆಗೆ ದಿನತುಂಬಿತು. 7ಆಕೆಯು ತನ್ನ ಚೊಚ್ಚಲುಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ ಚತ್ರದಲ್ಲಿ ಅವರಿಗೆ ಸ್ಥಳವಿಲ್ಲದ ಕಾರಣ ಅವನನ್ನು ಗೋದಲಿಯಲ್ಲಿ ಮಲಗಿಸಿದಳು. 8ಆ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು ಕಾಯುತ್ತಿರಲಾಗಿ 9ಕರ್ತನ ದೂತನೊಬ್ಬನು ಬಂದು ಅವರ ಎದುರಿನಲ್ಲಿ ನಿಂತನು. ಕರ್ತನ ಪ್ರಭೆಯು ಅವರ ಸುತ್ತಲು ಪ್ರಕಾಶಿಸಿತು; ಅವರು ಬಹಳವಾಗಿ ಹೆದರಿದರು. 10ಆ ದೂತನು ಅವರಿಗೆ - ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. Luke / ಲೂಕ 2 : 6 - 10Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #17December2025 #Decemberpromiseword #promisewordfortoday #todaysmotivation #Luke2v6

ನಿರೀಕ್ಷೆಯ ವಾಕ್ಯ - 16 ಡಿಸೆಂಬರ್ 2025
ಕತ್ತಲಲ್ಲಿಯೂ ಮರಣಾಂಧಕಾರದಲ್ಲಿಯೂ ವಾಸಿಸಿರುವವರಾದ ನಮಗೆ ಪ್ರಕಾಶ ಕೊಟ್ಟು ನಮ್ಮ ಕಾಲುಗಳನ್ನು ಸಮಾಧಾನದ ಮಾರ್ಗದಲ್ಲಿ ಸೇರಿಸಿ ನಡಿಸುವದು ಅಂದನು. Luke / ಲೂಕ 1 : 79Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #16December2025 #Decemberpromiseword #promisewordfortoday #todaysmotivation #Luke1v79

ನಿರೀಕ್ಷೆಯ ವಾಕ್ಯ - 15 ಡಿಸೆಂಬರ್ 2025
ಇದರಿಂದ ಕರ್ತನು ತಾನೇ ನಿಮಗೆ ಒಂದು ಗುರುತನ್ನು ಕೊಡುವನು. ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ಎಂ ದು ಹೆಸರಿಡುವಳು. Isaiah / ಯೆಶಾಯ 7 : 14Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #15December2025 #Decemberpromiseword #promisewordfortoday #todaysmotivation #Isaiah7v14

ನಿರೀಕ್ಷೆಯ ವಾಕ್ಯ - 14 ಡಿಸೆಂಬರ್ 2025
ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು; Micah / ಮೀಕ 5 : 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #14December2025 #Decemberpromiseword #promisewordfortoday #todaysmotivation #Micah5v2

ನಿರೀಕ್ಷೆಯ ವಾಕ್ಯ - 13 ಡಿಸೆಂಬರ್ 2025
ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರವಿುಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು. Isaiah / ಯೆಶಾಯ 9 : 6Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #13December2025 #Decemberpromiseword #promisewordfortoday #todaysmotivation #Isaiah9v6

ನಿರೀಕ್ಷೆಯ ವಾಕ್ಯ - 12 ಡಿಸೆಂಬರ್ 2025
ಕರ್ತನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು, ಸೆರೆಯವರಿಗೆ ಬಿಡುಗಡೆಯಾಗುವದನ್ನು ಮತ್ತು ಕುರುಡರಿಗೆ ಕಣ್ಣು ಬರುವದನ್ನು ಪ್ರಸಿದ್ಧಿಪಡಿಸುವದಕ್ಕೂ ಮನಮುರಿದವರನ್ನು ಬಿಡಿಸಿ ಕಳುಹಿಸುವದಕ್ಕೂ ಕರ್ತನು ನೇವಿುಸಿರುವ ಶುಭವರ್ಷವನ್ನು ಪ್ರಚುರಪಡಿಸುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ, Luke / ಲೂಕ 4 : 18- 19Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #12December2025 #Decemberpromiseword #promisewordfortoday #todaysmotivation #LUKE4V18

John 3 : 16 | ಕ್ರಿಸ್ತ ಜಯಂತಿಯಲ್ಲಿ ದೈವ ಪ್ರೀತಿ ಧರೆಗೆ ಇಳಿದು ಬಂದಿತು | Love came down at Christmas | Rt. Rev. SV. Sampath Kumar
In this episode, Bishop Sampath Kumar speaks on the Title “Love came down at Christmas | ಕ್ರಿಸ್ತ ಜಯಂತಿಯಲ್ಲಿ ದೈವ ಪ್ರೀತಿ ಧರೆಗೆ ಇಳಿದು ಬಂದಿತು” Based on: John 3 : 16 Watch 'Truth Shop' on New Hope TV every Thursday at 7pm (IST) LIVE at www.newhopetv.org/livetv Watch this message and be blessed #bishopsampathkumar #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 11 ಡಿಸೆಂಬರ್ 2025
ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. Matthew / ಮತ್ತಾಯ 1 : 21Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #11December2025 #Decemberpromiseword #promisewordfortoday #todaysmotivation #Matthew1v21

ನಿರೀಕ್ಷೆಯ ವಾಕ್ಯ - 10 ಡಿಸೆಂಬರ್ 2025
ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. John / ಯೋಹಾನ 3 : 16Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #10December2025 #Decemberpromiseword #promisewordfortoday #todaysmotivation #John3v16

ನಿರೀಕ್ಷೆಯ ವಾಕ್ಯ - 9 ಡಿಸೆಂಬರ್ 2025
ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಾಧೀನರಾದವರನ್ನು ವಿಮೋಚಿಸಬೇಕೆಂತಲೂ ಪುತ್ರರ ಪದವಿಯನ್ನು ನಮಗೆ ದೊರಕಿಸಬೇಕೆಂತಲೂ ಆತನು ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ ಧರ್ಮಶಾಸ್ತ್ರಧೀನನಾಗಿಯೂ ಬಂದನು. ನೀವು ಪುತ್ರರಾಗಿರುವದರಿಂದ ದೇವರು ಅಪ್ಪಾ ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು. ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ ದೇವರ ಮೂಲಕ ಬಾಧ್ಯನೂ ಆಗಿದ್ದೀ. Galatians / ಗಲಾತ್ಯದವರಿಗೆ 4 : 4 - 7Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #9December2025 #Decemberpromiseword #promisewordfortoday #todaysmotivation #Galatians4v4

ಮೊದಲನೆಯ ಕ್ರಿಸ್ಮಸ್ ನಿಂದ ನಾವು ತೆಗೆದುಕೊಳ್ಳುವಂತಹ ನಾಲ್ಕು ಅಂಶಗಳು | Four takes from the first Christmas | Prophet Manoj Charles
We are glad to welcome Prophet Manoj Charles to our podcast!In this episode, Prophet Manoj Charles speaks on the Title “Four takes from the first Christmas | ಮೊದಲನೆಯ ಕ್ರಿಸ್ಮಸ್ ನಿಂದ ನಾವು ತೆಗೆದುಕೊಳ್ಳುವಂತಹ ನಾಲ್ಕು ಅಂಶಗಳು” Based on: Philippians 2 : 3 - 8 Watch 'When Heaven Speaks' on New Hope TV in every Wednesday at 8.30PM (IST) LIVE at www.newhopetv.org/livetv.Watch this message and be blessed.#manojcharles #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 8 ಡಿಸೆಂಬರ್ 2025
ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ. Luke / ಲೂಕ 2 : 10, 11Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #7December2025 #Decemberpromiseword #promisewordfortoday #todaysmotivation #Luke2v10

ನಿರೀಕ್ಷೆಯ ವಾಕ್ಯ - 7 ಡಿಸೆಂಬರ್ 2025
ಸೈತಾನನ ಕೆಲಸಗಳನ್ನು ಲಯ ಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು. 1 John / 1 ಯೋಹಾನನು 3 : 8Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #7December2025 #Decemberpromiseword #promisewordfortoday #todaysmotivation #1John3v8

ನಿರೀಕ್ಷೆಯ ವಾಕ್ಯ - 6 ಡಿಸೆಂಬರ್ 2025
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರವಿುಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು. Isaiah / ಯೆಶಾಯ 9 : 6Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #6December2025 #Decemberpromiseword #promisewordfortoday #todaysmotivation #Isaiah9v6

ನಿರೀಕ್ಷೆಯ ವಾಕ್ಯ - 5 ಡಿಸೆಂಬರ್ 2025
ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ Luke / ಲೂಕ 2 : 14Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #5December2025 #Decemberpromiseword #promisewordfortoday #todaysmotivation #Luke2v14

ನಿರೀಕ್ಷೆಯ ವಾಕ್ಯ - 4 ಡಿಸೆಂಬರ್ 2025
ಇದರಿಂದ ಕರ್ತನು ತಾನೇ ನಿಮಗೆ ಒಂದು ಗುರುತನ್ನು ಕೊಡುವನು. ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು. Isaiah / ಯೆಶಾಯ 7 : 14Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #4December2025 #Decemberpromiseword #promisewordfortoday #todaysmotivation #Isaiah7v14

ನಿರೀಕ್ಷೆಯ ವಾಕ್ಯ - ಡಿಸೆಂಬರ್ 2025
ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ. Luke / ಲೂಕ 2 : 10 - 11Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #December2025 #Decemberpromiseword #promisewordfortoday #todaysmotivation #Luke2v10

ನಿರೀಕ್ಷೆಯ ವಾಕ್ಯ - 30 ನವೆಂಬರ್ 2025
ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್‍ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು - ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು, ಅವರ ಹೃದಯದ ಮೇಲೆ ಅವುಗಳನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು; Hebrews / ಇಬ್ರಿಯರಿಗೆ 8 : 10Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #30November2025 #Novemberpromiseword #promisewordfortoday #todaysmotivation #Hebrews8v10

ನಿರೀಕ್ಷೆಯ ವಾಕ್ಯ - 29 ನವೆಂಬರ್ 2025
ಅದಕ್ಕೆ ಯೆಹೋವನು - ನಾನೇ ನಿಮ್ಮ ಜೊತೆಯಲ್ಲಿ ಬಂದು ನಿಮಗೆ ವಿಶ್ರಾಂತಿಯನ್ನು ಉಂಟುಮಾಡುವೆನು ಅಂದನು. Exodus / ವಿಮೋಚನಕಾಂಡ 33 : 14Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #29November2025 #Novemberpromiseword #promisewordfortoday #todaysmotivation #Exodus33v14

ನಿರೀಕ್ಷೆಯ ವಾಕ್ಯ - 28 ನವೆಂಬರ್ 2025
ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಶಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ. Romans / ರೋಮಾಪುರದವರಿಗೆ 15 : 13Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #28November2025 #Novemberpromiseword #promisewordfortoday #todaysmotivation #Romans15v13

ನಿರೀಕ್ಷೆಯ ವಾಕ್ಯ - 27 ನವೆಂಬರ್ 2025
ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; Isaiah / ಯೆಶಾಯ 54 : 17Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #27November2025 #Novemberpromiseword #promisewordfortoday #todaysmotivation #Isaiah54v17

ನಿರೀಕ್ಷೆಯ ವಾಕ್ಯ - 26 ನವೆಂಬರ್ 2025
ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ. 1 John / 1 ಯೋಹಾನನು 4 : 18Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #25November2025 #Novemberpromiseword #promisewordfortoday #todaysmotivation #1John4v18

ನಿರೀಕ್ಷೆಯ ವಾಕ್ಯ - 25 ನವೆಂಬರ್ 2025
ಆ ಯೆಹೋವನು ಹೀಗೆನ್ನುತ್ತಾನೆ - ಹಳೇ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನಕಾರ್ಯಗಳನ್ನು ಮರೆತುಬಿಡಿ. ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ, ನಿಮಗೆ ಕಾಣುವದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವೆನು. Isaiah / ಯೆಶಾಯ 43 : 18, 19Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #25November2025 #Novemberpromiseword #promisewordfortoday #todaysmotivation #Isaiah43v18

ನಿರೀಕ್ಷೆಯ ವಾಕ್ಯ - 24 ನವೆಂಬರ್ 2025
ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ; ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡೆನು. ನೀವು ಹೊರಟುಹೋಗಿ ಫಲಕೊಡುವವರಾಗಬೇಕೆಂತಲೂ ನೀವು ಕೊಡುವ ಫಲವು ನಿಲ್ಲುವಂಥದಾಗಬೇಕೆಂತಲೂ ನಿಮ್ಮನ್ನು ನೇವಿುಸಿದ್ದೇನೆ. ಹೀಗಿರಲಾಗಿ ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು. John / ಯೋಹಾನ 15 : 16Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #24November2025 #Novemberpromiseword #promisewordfortoday #todaysmotivation #John15v16

ನಿರೀಕ್ಷೆಯ ವಾಕ್ಯ - 23 ನವೆಂಬರ್ 2025
ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. Psalm / ಕೀರ್ತನೆಗಳು 46 : 1Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #23November2025 #Novemberpromiseword #promisewordfortoday #todaysmotivation #Psalm46v1

ನಿರೀಕ್ಷೆಯ ವಾಕ್ಯ - 22 ನವೆಂಬರ್ 2025
ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲಿ.2ತನ್ನ ಪರಿಶುದ್ಧ ನಿವಾಸದಿಂದ ನಿನಗೆ ಸಹಾಯಮಾಡಲಿ; ಚೀಯೋನಿನಿಂದ ನಿನಗೆ ಆಧಾರ ದಯಪಾಲಿಸಲಿ. Psalms / ಕೀರ್ತನೆಗಳು 20 : 1, 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #22November2025 #Novemberpromiseword #promisewordfortoday #todaysmotivation #Psalm20v1

ನಿರೀಕ್ಷೆಯ ವಾಕ್ಯ - 21 ನವೆಂಬರ್ 2025
ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ; ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ; ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು. Ecclesiastes / ಪ್ರಸಂಗಿ 11 : 9Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #20November2025 #Novemberpromiseword #promisewordfortoday #todaysmotivation #Ecclesiastes11v9

ನಿರೀಕ್ಷೆಯ ವಾಕ್ಯ - 20 ನವೆಂಬರ್ 2025
ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷವಿುಸುವವನೂ ಸಮಸ್ತರೋಗಗಳನ್ನು ವಾಸಿಮಾಡುವವನೂ Psalms / ಕೀರ್ತನೆಗಳು 103 : 3Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #20November2025 #Novemberpromiseword #promisewordfortoday #todaysmotivation #Psalm103v3

ನಿರೀಕ್ಷೆಯ ವಾಕ್ಯ - 19 ನವೆಂಬರ್ 2025
ಪಾಪಿಯು ನೂರು ಸಲ ಅಧರ್ಮಮಾಡಿ ಬಹುಕಾಲ ಬದುಕಿದರೂ ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವದೆಂದು ಬಲ್ಲೆನು. Ecclesiastes / ಪ್ರಸಂಗಿ 8 : 12Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #19November2025 #Novemberpromiseword #promisewordfortoday #todaysmotivation #Ecclesiastes8v14

Speaking the truth in love | ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುವುದು | Bro. John Giftah
In this episode, Bro. John Giftah speaks on the Title “Speaking the truth in love | ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುವುದು” Based on: Ephesians 4 : 15 Watch John 'Giftah International Ministries' on New Hope TV every Friday at 7pm (IST) LIVE at www.newhopetv.org/livetv Watch this message and be blessed #johngiftah #giftahinternationalministries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 18 ನವೆಂಬರ್ 2025
ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು. Exodus / ವಿಮೋಚನಕಾಂಡ 14 : 14Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #18November2025 #Novemberpromiseword #promisewordfortoday #todaysmotivation #Exodus14v14

ನಿರೀಕ್ಷೆಯ ವಾಕ್ಯ - 17 ನವೆಂಬರ್ 2025
ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೇನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು? Psalms / ಕೀರ್ತನೆಗಳು 27 : 1Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #17November2025 #Novemberpromiseword #promisewordfortoday #todaysmotivation #Psalm27v1