
New Hope TV Kannada
905 episodes — Page 7 of 19

ನಿರೀಕ್ಷೆಯ ವಾಕ್ಯ - 24 ನವೆಂಬರ್ 2025
ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ; ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡೆನು. ನೀವು ಹೊರಟುಹೋಗಿ ಫಲಕೊಡುವವರಾಗಬೇಕೆಂತಲೂ ನೀವು ಕೊಡುವ ಫಲವು ನಿಲ್ಲುವಂಥದಾಗಬೇಕೆಂತಲೂ ನಿಮ್ಮನ್ನು ನೇವಿುಸಿದ್ದೇನೆ. ಹೀಗಿರಲಾಗಿ ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು. John / ಯೋಹಾನ 15 : 16Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #24November2025 #Novemberpromiseword #promisewordfortoday #todaysmotivation #John15v16

ನಿರೀಕ್ಷೆಯ ವಾಕ್ಯ - 23 ನವೆಂಬರ್ 2025
ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. Psalm / ಕೀರ್ತನೆಗಳು 46 : 1Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #23November2025 #Novemberpromiseword #promisewordfortoday #todaysmotivation #Psalm46v1

ನಿರೀಕ್ಷೆಯ ವಾಕ್ಯ - 22 ನವೆಂಬರ್ 2025
ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲಿ.2ತನ್ನ ಪರಿಶುದ್ಧ ನಿವಾಸದಿಂದ ನಿನಗೆ ಸಹಾಯಮಾಡಲಿ; ಚೀಯೋನಿನಿಂದ ನಿನಗೆ ಆಧಾರ ದಯಪಾಲಿಸಲಿ. Psalms / ಕೀರ್ತನೆಗಳು 20 : 1, 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #22November2025 #Novemberpromiseword #promisewordfortoday #todaysmotivation #Psalm20v1

ನಿರೀಕ್ಷೆಯ ವಾಕ್ಯ - 21 ನವೆಂಬರ್ 2025
ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ; ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ; ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು. Ecclesiastes / ಪ್ರಸಂಗಿ 11 : 9Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #20November2025 #Novemberpromiseword #promisewordfortoday #todaysmotivation #Ecclesiastes11v9

ನಿರೀಕ್ಷೆಯ ವಾಕ್ಯ - 20 ನವೆಂಬರ್ 2025
ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷವಿುಸುವವನೂ ಸಮಸ್ತರೋಗಗಳನ್ನು ವಾಸಿಮಾಡುವವನೂ Psalms / ಕೀರ್ತನೆಗಳು 103 : 3Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #20November2025 #Novemberpromiseword #promisewordfortoday #todaysmotivation #Psalm103v3

ನಿರೀಕ್ಷೆಯ ವಾಕ್ಯ - 19 ನವೆಂಬರ್ 2025
ಪಾಪಿಯು ನೂರು ಸಲ ಅಧರ್ಮಮಾಡಿ ಬಹುಕಾಲ ಬದುಕಿದರೂ ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವದೆಂದು ಬಲ್ಲೆನು. Ecclesiastes / ಪ್ರಸಂಗಿ 8 : 12Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #19November2025 #Novemberpromiseword #promisewordfortoday #todaysmotivation #Ecclesiastes8v14

Speaking the truth in love | ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುವುದು | Bro. John Giftah
In this episode, Bro. John Giftah speaks on the Title “Speaking the truth in love | ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುವುದು” Based on: Ephesians 4 : 15 Watch John 'Giftah International Ministries' on New Hope TV every Friday at 7pm (IST) LIVE at www.newhopetv.org/livetv Watch this message and be blessed #johngiftah #giftahinternationalministries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 18 ನವೆಂಬರ್ 2025
ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು. Exodus / ವಿಮೋಚನಕಾಂಡ 14 : 14Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #18November2025 #Novemberpromiseword #promisewordfortoday #todaysmotivation #Exodus14v14

ನಿರೀಕ್ಷೆಯ ವಾಕ್ಯ - 17 ನವೆಂಬರ್ 2025
ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೇನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು? Psalms / ಕೀರ್ತನೆಗಳು 27 : 1Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #17November2025 #Novemberpromiseword #promisewordfortoday #todaysmotivation #Psalm27v1

ನಿರೀಕ್ಷೆಯ ವಾಕ್ಯ - 16 ನವೆಂಬರ್ 2025
ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. Genesis / ಆದಿಕಾಂಡ 12 : 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #16November2025 #Novemberpromiseword #promisewordfortoday #todaysmotivation #Genesis12v2

ದೇವರ ಸಾನ್ನಿಧ್ಯ ಸೇರುವುದು | Entering the presence of God | Dr. Albert Sudarshan
In this episode, Dr. Albert Sudarshan speaks on the Title "ದೇವರ ಸಾನ್ನಿಧ್ಯ ಸೇರುವುದು | Entering the presence of God" Based on : Ephesians 3 : 12 Watch Maranatha Good News Ministries on New Hope TV in every Tuesday at 10:00 pm (IST) LIVE at www.newhopetv.org/livetv Watch this message and be blessed. #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 15 ನವೆಂಬರ್ 2025
ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ, ಮತ್ತು ಪ್ರೀತಿಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ. ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು. 1 John / 1 ಯೋಹಾನನು 4 : 7, 8Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #15November2025 #Novemberpromiseword #promisewordfortoday #todaysmotivation #Isaiah44v3 #childrensday

ನಿರೀಕ್ಷೆಯ ವಾಕ್ಯ - 14 ನವೆಂಬರ್ 2025
ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನು, ನಿನ್ನ ಸಂತತಿಯವರ ಮೇಲೆ ನನ್ನ ಆಶೀರ್ವಾದವನ್ನು, ಸುರಿಸುವೆನು. Isaiah / ಯೆಶಾಯ 44 : 3Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #14November2025 #Novemberpromiseword #promisewordfortoday #todaysmotivation #Isaiah44v3 #childrensday

ನಿರೀಕ್ಷೆಯ ವಾಕ್ಯ - 13 ನವೆಂಬರ್ 2025
ಯಾಕೋಬವಂಶವೇ, ಇಸ್ರಾಯೇಲ್ ಸಂತಾನಶೇಷವೇ, ನನ್ನ ಮಾತಿಗೆ ಕಿವಿಗೊಡಿರಿ; ನಿಮ್ಮನ್ನು ಗರ್ಭದಿಂದ ಹೊರುತ್ತಿದ್ದೇನೆ, ಹುಟ್ಟಿದಂದಿನಿಂದ ವಹಿಸುತ್ತಿದ್ದೇನೆ; ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು. Isaiah / ಯೆಶಾಯ 46 : 3 - 4Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #13November2025 #Novemberpromiseword #promisewordfortoday #todaysmotivation #Isaiah46v3

ನಿರೀಕ್ಷೆಯ ವಾಕ್ಯ - 12 ನವೆಂಬರ್ 2025
ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿ - ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಗೆ ರಕ್ತಹರಿಯುವದು ನಿಂತುಹೋದದರಿಂದ ಆಕೆಯು - ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳುಕೊಂಡಳು. Mark / ಮಾರ್ಕ 5 : 28- 29Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #11November2025 #Novemberpromiseword #promisewordfortoday #todaysmotivation #Mark5v28

ಯಾಕೋಬನ ಕನಸಿನ ಏಣಿ | Jacob's Dream Ladder | Rev. Dr. Ravi Mani
In this episode, Rev. Dr. Ravi Mani speaks on the Title “ಯಾಕೋಬನ ಕನಸಿನ ಏಣಿ | Jacob's Dream Ladder" Based on : Genesis 28 : 10 - 22 Watch Aathmika Aahara on New Hope TV on Friday at 8 pm (IST) LIVE at www.newhopetv.org/livetv Watch this message and be blessed. #ravimani #aathmikaAahara #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 11 ನವೆಂಬರ್ 2025
ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ. 2 Chronicles / 2 ಪೂರ್ವಕಾಲವೃತ್ತಾಂತ 16 : 9Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #11November2025 #Novemberpromiseword #promisewordfortoday #todaysmotivation #2Chronicles16v9

ನಿರೀಕ್ಷೆಯ ವಾಕ್ಯ - 10 ನವೆಂಬರ್ 2025
ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ. Psalms / ಕೀರ್ತನೆಗಳು 34 : 19Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #10November2025 #Novemberpromiseword #promisewordfortoday #todaysmotivation #Psalm34v19

ನಿರೀಕ್ಷೆಯ ವಾಕ್ಯ - 9 ನವೆಂಬರ್ 2025
ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು. ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ಸತ್ಯಸಂಧತೆಯು ದೊಡ್ಡದು. Lamentations / ಪ್ರಲಾಪಗಳು 3 : 22, 23Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #9November2025 #Novemberpromiseword #promisewordfortoday #todaysmotivation #Lamentations3v22

ನಿರೀಕ್ಷೆಯ ವಾಕ್ಯ - 8 ನವೆಂಬರ್ 2025
ಹೇಗಂದರೆ ಸಾರಳು ಬಸುರಾಗಿ ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಮಗನನ್ನು ಹೆತ್ತಳು. Genesis / ಆದಿಕಾಂಡ 21 : 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #8November2025 #Novemberpromiseword #promisewordfortoday #todaysmotivation #Acts3v16

ನಿರೀಕ್ಷೆಯ ವಾಕ್ಯ - 7 ನವೆಂಬರ್ 2025
ನೀವು ನೋಡುವಂಥ ನಿಮಗೆ ಗುರುತಿರುವಂಥ ಈ ಮನುಷ್ಯನು ನೆಟ್ಟಗಾದದ್ದಕ್ಕೆ ಆತನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಪೂರ್ಣಕ್ಷೇಮವನ್ನು ಕೊಟ್ಟಿತು. Acts / ಅಪೊಸ್ತಲರ ಕೃತ್ಯಗಳು 3 : 16Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #7November2025 #Novemberpromiseword #promisewordfortoday #todaysmotivation #Acts3v16

ನಿರೀಕ್ಷೆಯ ವಾಕ್ಯ - 6 ನವೆಂಬರ್ 2025
ಭೂಲೋಕದ ದುಷ್ಟರೆಲ್ಲರನ್ನು ಕಿಟ್ಟದಂತೆ ತೆಗೆದುಬಿಡುತ್ತೀ; ಆದದರಿಂದ ನಾನು ನಿನ್ನ ಕಟ್ಟಳೆಗಳನ್ನು ಪ್ರೀತಿಸುತ್ತೇನೆ. Psalms / ಕೀರ್ತನೆಗಳು 119 : 119Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #6November2025 #Novemberpromiseword #promisewordfortoday #todaysmotivation #Psalm119v119

ಸ್ವಾತಂತ್ರ್ಯ | Freedom | Part 1 | Rev. Naveen Kumar
In this episode, Rev. Naveen Kumar speaks on the Title “ಸ್ವಾತಂತ್ರ್ಯ | Freedom” Based - Galatians 5 : 1 Watch Vonde Marga Ministries on New Hope TV from Monday to Thursday at 5:30 PM and 10:00 AM (IST) LIVE at www.newhopetv.org/livetv Watch this message and be blessed. #vondemarga #naveenkumar #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 5 ನವೆಂಬರ್ 2025
ನಾವಾದರೋ ಪರಲೋಕಸಂಸ್ಥಾನದವರು; 20ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವದನ್ನು ಎದುರುನೋಡುತ್ತಾ ಇದ್ದೇವೆ. Philippians / ಫಿಲಿಪ್ಪಿಯವರಿಗೆ 3 : 20Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #5November2025 #Novemberpromiseword #promisewordfortoday #todaysmotivation #Philippians3v20

ನಿರೀಕ್ಷೆಯ ವಾಕ್ಯ - 4 ನವೆಂಬರ್ 2025
ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ. James / ಯಾಕೋಬನು 3 : 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #4November2025 #Novemberpromiseword #promisewordfortoday #todaysmotivation #James3v2

ನಿರೀಕ್ಷೆಯ ವಾಕ್ಯ -3 ನವೆಂಬರ್ 2025
ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ? ಆತನು ಪುನಃ ಪ್ರಸನ್ನನಾಗುವದಿಲ್ಲವೋ? Psalm / ಕೀರ್ತನೆಗಳು 77 : 7Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #3November2025 #Novemberpromiseword #promisewordfortoday #todaysmotivation #Psalm77v7

ನಿರೀಕ್ಷೆಯ ವಾಕ್ಯ -2 ನವೆಂಬರ್ 2025
ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರ. ಆಮೆನ್. Ephesians / ಎಫೆಸ 3 : 20 - 21Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #2November2025 #Novemberpromiseword #promisewordfortoday #todaysmotivation #Ephesians3v20

ನಿರೀಕ್ಷೆಯ ವಾಕ್ಯ - ನವೆಂಬರ್ 2025
ಬೋಳುಗುಡ್ಡಗಳಲ್ಲಿ ನದಿಗಳನ್ನು, ತಗ್ಗುಗಳಲ್ಲಿ ಒರತೆಗಳನ್ನು ಹೊರಡಿಸಿ ಅರಣ್ಯವನ್ನು ಕೆರೆಯಾಗಿಯೂ ಮರುಭೂವಿುಯನ್ನು ಬುಗ್ಗೆಗಳಾಗಿಯೂ ಮಾಡುವೆನು. ಯೆಶಾಯ 41 : 18Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #November2025 #Novemberpromiseword #promisewordfortoday #todaysmotivation #Isaiah41v18

The assurance of Salvation | ರಕ್ಷಣೆಯ ಅನುಭವದ ಭರವಸೆ | Rt. Rev. S V. Sampath Kumar
In this episode, Bishop Sampath Kumar speaks on the Title “The assurance of Salvation | ರಕ್ಷಣೆಯ ಅನುಭವದ ಭರವಸೆ” Based on: Romans 8 : 33 - 34Watch Truth Shop Ministries on New Hope TV every Thursday at 7pm (IST) LIVE at www.newhopetv.org/livetv Watch this message and be blessed #bishopsampathkumar #truthshop #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 31.10.25
ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ. ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಪಾಲುಗಾರರಾಗಿದ್ದದ್ದು ಒಳ್ಳೇದಾಯಿತು. Philippians / ಫಿಲಿಪ್ಪಿ 4 : 13, 14Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #31October2025 #Octoberpromiseword #promisewordfortoday #todaysmotivation #Philippians4v13

ನಿರೀಕ್ಷೆಯ ವಾಕ್ಯ - 30.10.25
ನಾನಂತು ಯೆಹೋವನನ್ನು ಎದುರು ನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು, Micah / ಮೀಕ 7 : 7Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #30October2025 #Octoberpromiseword #promisewordfortoday #todaysmotivation #Micah7v7

ಆತ್ಮಿಕ ಬೆಳವಣಿಗೆ | Spiritual growth | Pas Santosh Kumar
We are glad to welcome Pastor Santosh Kumar to our podcast!In this episode, he shares an inspiring message titled “ಆತ್ಮಿಕ ಬೆಳವಣಿಗೆ | Spiritual Growth.”Watch Revival Key on New Hope TV every Sunday at 5 PM (IST) — live at www.newhopetv.org/livetv.Watch this message and be blessed! #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ತಿರುಗದ ಚಪಾತಿ - ಬದಲಾಗದ ಜೀವನ! | Unturned chapati – unchanged life! | Dr. Naveen Thomas
In this episode, Dr. Naveen Thomas talks about “ತಿರುಗದ ಚಪಾತಿ - ಬದಲಾಗದ ಜೀವನ! | Unturned chapati – unchanged life!” Based on : Hosea 7:8-10 Watch "SELAH TIME" on New Hope TV every Monday at 8PM (IST) LIVE at www.newhopetv.org/livetv Watch this message and be blessed. #newhopetv #drnaveenthomas #selahtime #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 29.10.25
ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ. Psalms / ಕೀರ್ತನೆಗಳು 119 : 9Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #29October2025 #Octoberpromiseword #promisewordfortoday #todaysmotivation #Psalm119v9

ನಿರೀಕ್ಷೆಯ ವಾಕ್ಯ - 28.10.25
ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ. Philippians / ಫಿಲಿಪ್ಪಿಯವರಿಗೆ 4 : 4Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #28October2025 #Octoberpromiseword #promisewordfortoday #todaysmotivation #Philippians4v4

ನಿರೀಕ್ಷೆಯ ವಾಕ್ಯ - 27.10.25
ನಾನು ದೇಶಭ್ರಷ್ಟನಾಗಿ ಅಲೆದಾಡಿದ್ದನ್ನು ನೀನೇ ಬಲ್ಲೆ. ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆ; ಅದರ ವಿಷಯ ನಿನ್ನ ಪುಸ್ತಕದಲ್ಲಿ ಬರೆದದೆಯಲ್ಲಾ. Psalms / ಕೀರ್ತನೆಗಳು 56 : 8Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #27October2025 #Octoberpromiseword #promisewordfortoday #todaysmotivation #Psalm56v8

ನಿರೀಕ್ಷೆಯ ವಾಕ್ಯ - 26.10.25
ನೆಟ್ಟದ್ದನ್ನು ಕಿತ್ತುಹಾಕುವ ಸಮಯ, ಕೊಲ್ಲುವ ಸಮಯ, ಸ್ವಸ್ಥ ಮಾಡುವ ಸಮಯ, ಕೆಡವಿಬಿಡುವ ಸಮಯ, ಕಟ್ಟುವ ಸಮಯ, Ecclesiastes / ಪ್ರಸಂಗಿ 3 : 3Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #26October2025 #Octoberpromiseword #promisewordfortoday #todaysmotivation #Ecclesiastes3v3

ನಿರೀಕ್ಷೆಯ ವಾಕ್ಯ - 25.10.25
ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು. Proverbs / ಜ್ಞಾನೋಕ್ತಿಗಳು 3 : 1 - 2Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #25October2025 #Octoberpromiseword #promisewordfortoday #todaysmotivation #Proverbs3v1

ನಿರೀಕ್ಷೆಯ ವಾಕ್ಯ - 24.10.25
ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ. 1 Peter / 1 ಪೇತ್ರನು 5 : 5Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #24October2025 #Octoberpromiseword #promisewordfortoday #todaysmotivation #1Peter5v5

ಯೇಸುವಿನ ಆಜ್ಞೆ | Commandment of Jesus | Part 1 | Sis. Dorcas Naveen
In this episode, Sis. Dorcas Naveen speaks on the Title “ಯೇಸುವಿನ ಆಜ್ಞೆ | Commandment of Jesus” Based on - Mark 12 : 29 Watch Vonde Marga Ministries on New Hope TV from Monday to Thursday at 5:30pm and 10:00 am (IST) LIVE at www.newhopetv.org/livetv Watch this message and be blessed. #dorcasnaveen #vondemarga #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 23.10.25
ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ. John / ಯೋಹಾನ 14 : 1Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #23October2025 #Octoberpromiseword #promisewordfortoday #todaysmotivation #John14v1

Are you Samson or David? | ನೀನು ಸಂಸೋನನೋ ಅಥವಾ ದಾವೀದನೋ? | Bro. John Giftah
In this episode, Bro. John Giftah speaks on the Title “Are you Samson or David? | ನೀನು ಸಂಸೋನನೋ ಅಥವಾ ದಾವೀದನೋ?”Watch John 'Giftah International Ministries' on New Hope TV every Friday at 7pm (IST) LIVE at www.newhopetv.org/livetv Watch this message and be blessed #JohnGiftah #DealingWithDisappointment #HopeInJesus #FaithInHardTimes #BiblicalEncouragement #GodIsStillWorking #ChristianMotivation #DontLoseHope #SpiritualHealing #DisappointedButNotDestroyed #EncouragingSermon #NewHopeTV

ನಿರೀಕ್ಷೆಯ ವಾಕ್ಯ - 22.10.25
ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು. Psalms / ಕೀರ್ತನೆಗಳು 37 : 5, 6Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #22October2025 #Octoberpromiseword #promisewordfortoday #todaysmotivation #Psalm37v5

ನಿರೀಕ್ಷೆಯ ವಾಕ್ಯ - 21.10.25
ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ ಅಂದನು. Matthew / ಮತ್ತಾಯ 4 : 4Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #21October2025 #Octoberpromiseword #promisewordfortoday #todaysmotivation #Matthew4v4

ನಿರೀಕ್ಷೆಯ ವಾಕ್ಯ - 20.10.25
ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ ಅಂದನು. John / ಯೋಹಾನ 6 : 68, 69Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #20October2025 #Octoberpromiseword #promisewordfortoday #todaysmotivation #John6v68

ನಿರೀಕ್ಷೆಯ ವಾಕ್ಯ - 19.10.25
ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿ; ನೀನು ನನ್ನ ಗೌರವಕ್ಕೆ ಆಧಾರನೂ ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ. Psalms / ಕೀರ್ತನೆಗಳು 3 : 3Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #19October2025 #Octoberpromiseword #promisewordfortoday #todaysmotivation #Psalm3v3

ಈಗ ಕೆಲಸ ಮಾಡುತ್ತಿರುವ ಆತ್ಮ | The spirit who is now at work | Dr. Albert Sudarshan
In this episode, Dr. Albert Sudarshan speaks on the Title "ಈಗ ಕೆಲಸ ಮಾಡುತ್ತಿರುವ ಆತ್ಮ | The spirit who is now at work" Based on : Ephesians 2 : 2 Watch Maranatha Good News Ministries on New Hope TV in every Tuesday at 10:00pm (IST) LIVE at www.newhopetv.org/livetv Watch this message and be blessed. #AlbertSudarshan #maranathagoodnewsministries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos # #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 18.10.25
ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. Matthew / ಮತ್ತಾಯ 6 : 33Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #18October2025 #Octoberpromiseword #promisewordfortoday #todaysmotivation #Matthew6v33

ತಪ್ಪು ಕಲ್ಪನೆಗಳು | Misconceptions | Part 2 | Rev. Naveen Kumar
In this episode, Rev. Naveen Kumar speaks on the Title “ತಪ್ಪು ಕಲ್ಪನೆಗಳು | Misconceptions” Watch Vonde Marga Ministries on New Hope TV from Monday to Thursday at 5:30 PM and 10:00 AM (IST) LIVE at www.newhopetv.org/livetv Watch this message and be blessed. #vondemarga #naveenkumar #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 17.10.25
ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು; Matthew / ಮತ್ತಾಯ 7 : 7Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #17October2025 #Octoberpromiseword #promisewordfortoday #todaysmotivation #Matthew7v7