
New Hope TV Kannada
905 episodes — Page 3 of 19
ನಿರೀಕ್ಷೆಯ ವಾಕ್ಯ - 23 ಏಪ್ರಿಲ್ 2026 (ಜ್ಞಾನೋಕ್ತಿಗಳು 19 : 21)
ತಾಳ್ಮೆ | Patience | Part 3 | Sis. Dorcas Naveen
ನಿರೀಕ್ಷೆಯ ವಾಕ್ಯ - 22 ಏಪ್ರಿಲ್ 2026 (ಕೀರ್ತನೆಗಳು 103 : 7)
ನಿರೀಕ್ಷೆಯ ವಾಕ್ಯ - 21 ಏಪ್ರಿಲ್ 2026 (ಜ್ಞಾನೋಕ್ತಿಗಳು 17 : 6)
ಕೋಪಮಾಡಬೇಕಾದರೂ ಪಾಪಮಾಡಬೇಡಿರಿ | Be angry, and do not sin | Dr. Albert Sudarshan
ಬಾಯಿ ಮಾತುಗಳು | Words of the Mouth | Part 7 | Rev. Naveen Kumar
ನಿರೀಕ್ಷೆಯ ವಾಕ್ಯ - 20 ಏಪ್ರಿಲ್ 2026 (ಮತ್ತಾಯ 5 : 14)
ನಿರೀಕ್ಷೆಯ ವಾಕ್ಯ - 19 ಏಪ್ರಿಲ್ 2026 (ಅಪೊಸ್ತಲರ ಕೃತ್ಯಗಳು 16 : 31 - 33)
ಆತ್ಮಿಕ ಬೆಳವಣಿಗೆಯಲ್ಲಿಏಕಾಂತವಾದ ಪ್ರಾಥನೆ ಜೀವಿತ | Pas Santosh Kumar
ನಿರೀಕ್ಷೆಯ ವಾಕ್ಯ - 18 ಏಪ್ರಿಲ್ 2026 (ಕೀರ್ತನೆಗಳು 16 : 8)
ಸುವರ್ಣ ದಂಡ ಮತ್ತು ದೈವಿಕ ಅನುಮೋದನೆಯ ವರ್ಷ | Part 5 | Rev. Dr. Ravi Mani
ನಿರೀಕ್ಷೆಯ ವಾಕ್ಯ - 17 ಏಪ್ರಿಲ್ 2026 (ಧರ್ಮೋಪದೇಶಕಾಂಡ 28 : 7)
Mutual interdependence | ಪರಸ್ಪರ ಅವಲಂಬನೆ | Rt. Rev. SV. Sampath Kumar
ನಿರೀಕ್ಷೆಯ ವಾಕ್ಯ - 16 ಏಪ್ರಿಲ್ 2026 (ಮಾರ್ಕ 1 : 23, 24)
ನಾವು ದೇವರ ಮೇರುಕೃತಿ | Part 4 | Dr. Naveen Thomas
ನಿರೀಕ್ಷೆಯ ವಾಕ್ಯ - 15 ಏಪ್ರಿಲ್ 2026 (ಕೀರ್ತನೆಗಳು 55 : 22)
ಪ್ರಕಟನೆ-7 ಸಭೆಗಳು - ಎಫೆಸದ ಸಭೆ-1 | Revelation-7 churches-Ephesus - 1 | Bro. Lenin Anb
ನಿರೀಕ್ಷೆಯ ವಾಕ್ಯ - 14 ಏಪ್ರಿಲ್ 2026 (ದಾನಿಯೇಲನು 6 : 26-27)
ನಿರೀಕ್ಷೆಯ ವಾಕ್ಯ - 13 ಏಪ್ರಿಲ್ 2026 ( ಪ್ರಲಾಪಗಳು 3 : 22, 23)
ತಾಳ್ಮೆ | Patience | Part 2 | Sis. Dorcas Naveen
ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ | Be renewed | Dr. Albert Sudarshan
ನಿರೀಕ್ಷೆಯ ವಾಕ್ಯ - 12 ಏಪ್ರಿಲ್ 2026
ಬಾಯಿ ಮಾತುಗಳು | Words of the Mouth | Part 6 | Rev. Naveen Kumar
ನಿರೀಕ್ಷೆಯ ವಾಕ್ಯ - 11 ಏಪ್ರಿಲ್ 2026 (1 ಪೇತ್ರನು 3 : 12)
ಆತ್ಮಿಕ ಬೆಳವಣಿಗೆಯಲ್ಲಿ ಸೇವೆಯ ಪಾತ್ರ | The role of service in spiritual growth | Pas Santosh Kumar
ನಿರೀಕ್ಷೆಯ ವಾಕ್ಯ - 10 ಏಪ್ರಿಲ್ 2026 (ಯೆರೆಮೀಯ 31 : 3)
ನಿರೀಕ್ಷೆಯ ವಾಕ್ಯ - 9 ಏಪ್ರಿಲ್ 2026 (ಯೋಹಾನ 20 : 19)
GOD's MASTERPIECE and HOPE for a BROKEN WORLD | ನಾವು ದೇವರ ಮೇರುಕೃತಿ | Part 3 | Dr. Naveen Thomas
ನಿರೀಕ್ಷೆಯ ವಾಕ್ಯ - 8 ಏಪ್ರಿಲ್ 2026
The Golden Scepter and Divine Approval | ಸುವರ್ಣ ದಂಡ ಮತ್ತು ದೈವಿಕ ಅನುಮೋದನೆಯ ವರ್ಷ| Part 4 | Rev. Dr. Ravi Mani
ನಿರೀಕ್ಷೆಯ ವಾಕ್ಯ - 7 ಏಪ್ರಿಲ್ 2026 (ಕೀರ್ತನೆಗಳು 25:1)
ನಿರೀಕ್ಷೆಯ ವಾಕ್ಯ - 6 ಏಪ್ರಿಲ್ 2026
ನಿರೀಕ್ಷೆಯ ವಾಕ್ಯ - ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ

Dealing with differences | ವ್ಯತ್ಯಾಸಗಳೊಂದಿಗೆ ವ್ಯವಹರಿಸುವುದು | Rt. Rev. SV. Sampath Kumar
In this episode, Bishop Sampath Kumar speaks on the Title “Dealing with differences | ವ್ಯತ್ಯಾಸಗಳೊಂದಿಗೆ ವ್ಯವಹರಿಸುವುದು” Based on: Romans 4 : 4 - 7 Watch 'Truth Shop' on New Hope TV every Thursday at 7pm (IST) LIVE at www.newhopetv.org/livetv Watch this message and be blessed #bishopsampathkumar #truthshop #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 4 ಏಪ್ರಿಲ್ 2026
ಆಗ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು. ಆತನು ಹೀಗೆ ಪ್ರಾಣಬಿಟ್ಟದ್ದನ್ನು ಆತನ ಹತ್ತಿರ ಎದುರಿಗೆ ನಿಂತಿದ್ದ ಶತಾಧಿಪತಿಯು ನೋಡಿ - ನಿಜವಾಗಿ ಈ ಮನುಷ್ಯನು ದೇವಕುಮಾರನಾಗಿದ್ದನು ಅಂದನು. Mark / ಮಾರ್ಕ 15 : 38, 39The curtain of the temple was torn in two from top to bottom. And when the centurion, who stood there in front of Jesus, saw how he died, he said, “Surely this man was the Son of God!” Mark 15:38,39Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforAPRIL #4APRIL2026 #promisewordfortoday #todaysmotivation #Matthew26v28 #passionweek

ನಿರೀಕ್ಷೆಯ ವಾಕ್ಯ - 3 ಏಪ್ರಿಲ್ 2026
ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. Matthew / ಮತ್ತಾಯ 26:28For this is My blood of the new covenant, which is shed for many for the remission of sins. Matthew 26:28Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforAPRIL #3APRIL2026 #promisewordfortoday #todaysmotivation #Matthew26v28 #passionweek

ನಿರೀಕ್ಷೆಯ ವಾಕ್ಯ - 2 ಏಪ್ರಿಲ್ 2026
ಪರಲೋಕದಿಂದ ಇಳಿದುಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು. ಮತ್ತು ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು ಎಂದು ಹೇಳಿದನು. John / ಯೋಹಾನ 6 : 51“I am the living bread that came down from heaven. If anyone eats of this bread, he will live forever. And this bread, which I will give for the life of the world, is My flesh." - Jesus. John 6:51Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforAPRIL #2APRIL2026 #promisewordfortoday #todaysmotivation #John6v51 #passionweek

ನಿರೀಕ್ಷೆಯ ವಾಕ್ಯ - ಏಪ್ರಿಲ್ 2026
ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ಯೋಹಾನ 3 : 16For God so loved the world that He gave His only begotten Son, that whoever believes in Him should not perish but have everlasting life. John 3:16Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforAPRIL #APRIL2026 #promisewordfortoday #todaysmotivation #John3v16 #passionweek

ನಿರೀಕ್ಷೆಯ ವಾಕ್ಯ - 31.03.2026
ಯಾಕಂದರೆ ದೇವರು ನಮ್ಮನ್ನು ತನ್ನ ಕೋಪಕ್ಕೆ ಗುರಿಯಾಗಬೇಕೆಂದು ನೇವಿುಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಸಂಪಾದಿಸಿಕೊಳ್ಳಬೇಕೆಂದು ನೇವಿುಸಿದನು. ನಾವು ಎಚ್ಚರವಾಗಿದ್ದರೂ ಸರಿಯೇ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಆತನು ನಮಗೋಸ್ಕರ ಸತ್ತನು. 1 Thessalonians / 1 ಥೆಸಲೋನಿಕ 5 : 9 - 10For God did not appoint us to suffer wrath but to receive salvation through our Lord Jesus Christ. He died for us so that, whether we are awake or asleep, we may live together with Him. 1 Thessalonians 5:9,10Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforMarch #31MARCH2026 #promisewordfortoday #todaysmotivation #1Thessalonians5v9 #passionweek

ನಿರೀಕ್ಷೆಯ ವಾಕ್ಯ - 30.03.2026
ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವದು ಮತ್ತೂ ನಿಶ್ಚಯವಲ್ಲವೇ. Romans / ರೋಮಾಪುರ 5 : 8 - 9But God demonstrates His own love toward us, in that while we were still sinners, Christ died for us. Much more then, having now been justified by His blood, we shall be saved from the wrath of God through Him. Romans 5:8,9Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforMarch #30MARCH2026 #promisewordfortoday #todaysmotivation #Romans5v8 #passionweek

ನಿರೀಕ್ಷೆಯ ವಾಕ್ಯ - 29.03.2026
ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ. Zechariah / ಜೆಕರ್ಯ 9 : 9Rejoice greatly, O daughter of Zion! Shout, O daughter of Jerusalem! Behold, your King is coming to you; He is just and having salvation, Lowly and riding on a donkey, A colt, the foal of a donkey. Zechariah 9:9Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforMarch #29MARCH2026 #promisewordfortoday #todaysmotivation #Zechariah9v9 #palmsunday

ನಿರೀಕ್ಷೆಯ ವಾಕ್ಯ - 28.03.2026
ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಕ್ರಿಸ್ತ ಯೇಸುವಿನಲ್ಲಿ ಅನ್ಯಜನರಿಗೆ ಉಂಟಾಗುವಂತೆಯೂ ದೇವರು ವಾಗ್ದಾನಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆಯೂ ಕ್ರಿಸ್ತನು ನಮ್ಮ ನಿವಿುತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಮರಕ್ಕೆ ತೂಗಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ. Galatians / ಗಲಾತ್ಯದವರಿಗೆ 3 : 14Christ redeemed us from the curse of the law by becoming a curse for us, for it is written: "Cursed is everyone who is hung on a pole.” Galatians 3:13Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforMarch #28MARCH2026 #promisewordfortoday #todaysmotivation #Ephesians2v13

ಪ್ರಕಟನೆ - 7 ಸಭೆಗಳು ಪರಿಚಯ | Revelation - 7 churches Intro | Bro. Lenin Anbu
In this episode, Bro. Lenin Anbu speaks on the Title "ಪ್ರಕಟನೆ - 7 ಸಭೆಗಳು ಪರಿಚಯ | Revelation - 7 churches Intro" Based on : Revelation 22 : 20, 21 Watch "The Sword of the Lord Ministries" on New Hope TV on every Saturday at 8:30 pm (IST) LIVE at www.newhopetv.org/livetv Watch this message and be blessed #leninanbu #TheSwordoftheLordMinistries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 27.03.2026
ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ. Ephesians / ಎಫೆಸದವರಿಗೆ 2 : 13But now in Christ Jesus you who once were far away have been brought near by the blood of Christ. Ephesians 2:13Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforMarch #27MARCH2026 #promisewordfortoday #todaysmotivation #Ephesians2v13

ತಾಳ್ಮೆ | Patience | Part 1 | Sis. Dorcas Naveen
In this episode, Sis. Dorcas Naveen speaks on the Title “ತಾಳ್ಮೆ | Patience” Based on - Psalms 27 : 14 Watch Vonde Marga Ministries on New Hope TV from Monday to Thursday at 5:30pm and 10:00 am (IST) LIVE at www.newhopetv.org/livetv Watch this message and be blessed. #dorcasnaveen #vondemarga #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 26.03.2026
ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 1 Peter / 1 ಪೇತ್ರನು 2 : 24He Himself bore our sins in His own body on the tree, that we, having died to sins, might live for righteousness—by whose stripes you were healed. 1 Peter 2:24Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #promisewordforMarch #26MARCH2026 #promisewordfortoday #todaysmotivation #1Peter2v24

ಯೇಸುವಿನಲ್ಲಿರುವ ಸತ್ಯೋಪದೇಶವು | The truth is in Jesus | Dr. Albert Sudarshan
In this episode, Dr. Albert Sudarshan speaks on the Title "ಯೇಸುವಿನಲ್ಲಿರುವ ಸತ್ಯೋಪದೇಶವು | The truth is in Jesus" Based on : Ephesians 4 : 21, 22 Watch "Maranatha Good News Ministries" on New Hope TV in every Tuesday at 10:00pm (IST) LIVE at www.newhopetv.org/livetv Watch this message and be blessed. #albertsudarshan #maranathagoodnewsministries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 25.03.2026
ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. Philippians / ಫಿಲಿಪ್ಪಿಯವರಿಗೆ 2 : 8And being found in appearance as a man, He humbled Himself by becoming obedient to death - even death on a cross! Philippians 2:8Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #margretmary #vishvawanispeaker #promisewordforMarch #25MARCH2026 #promisewordfortoday #todaysmotivation #Philippians2v8

ಬಾಯಿ ಮಾತುಗಳು | Words of the Mouth | Part 5 | Rev. Naveen Kumar
In this episode, Rev. Naveen Kumar speaks on the Title “ಬಾಯಿ ಮಾತುಗಳು | Words of the Mouth Watch Vonde Marga Ministries on New Hope TV from Monday to Thursday at 5:30 PM and 10:00 AM (IST) LIVE at www.newhopetv.org/livetv Watch this message and be blessed. #naveenkumar #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 24.03.2026
ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವದಕ್ಕಾಗಿ ಒಂದೇ ಸಾರಿ ಪಾಪನಿವಾರಣಕ್ಕೋಸ್ಕರ ಬಾಧೆಪಟ್ಟು ಸತ್ತನು. 1 Peter / 1 ಪೇತ್ರನು 3 : 18For Christ also suffered once for sins, the just for the unjust, that He might bring us to God, being put to death in the flesh but made alive by the Spirit, 1 Peter 3:18Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #promisewordforMarch #24MARCH2026 #promisewordfortoday #todaysmotivation #1Peter3v18