
New Hope TV Kannada
905 episodes — Page 12 of 19

ನಿರೀಕ್ಷೆಯ ವಾಕ್ಯ - 06.05.2025
ಆದರೂ ಮಗನು ಅವನಿಗೆ - ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ ಎಂದು ಹೇಳಲು ತಂದೆಯು ತನ್ನ ಆಳುಗಳಿಗೆ - ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ತೊಡಿಸಿರಿ; ಇವನ ಕೈಗೆ ಉಂಗುರವನ್ನು ಇಡಿರಿ; ಕಾಲಿಗೆ ಜೋಡು ಮೆಡಿಸಿರಿ; ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಉಲ್ಲಾಸ ಪಡೋಣ. ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು ಎಂದು ಹೇಳಿದನು. Luke / ಲೂಕ 15 : 21 - 24Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #5May #Maypromiseword #promisewordfortoday #todaysmotivation #Luke15v21
ಶಿಲುಬೆಯೆಡೆಗೆ ಪಯಣ / Journey to the Cross | Epi 1 | Bro ED Chelladurai
ಶಿಲುಬೆಯೆಡೆಗೆ ಪಯಣ / Journey to the Cross | Bro ED Chelladurai | New Hope TV The Cross is prophesied in Genesis 3:15 Watch New Hope TV online at www.newhopetv.org/livetvWatch this message and be blessed.

ತಂದೆಯಾದ ದೇವರು | God the Father | Part 2 | Rev. Naveen Kumar
In this episode, Rev. Naveen Kumar speaks on the Title “ತಂದೆಯಾದ ದೇವರು | God the Father” Watch Vonde Marga Ministries on New Hope TV from Monday to Thursday at 5:30 PM and 10:00 AM (IST) LIVE at www.newhopetv.org/livetv Watch this message and be blessed. #vondemarga #naveenkumar #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 05.05.2025
ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. Luke / ಲೂಕ 18 : 1Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #5May #Maypromiseword #promisewordfortoday #todaysmotivation #Luke18v1

ನಿರೀಕ್ಷೆಯ ವಾಕ್ಯ - 04.05.2025
ಆತನು ಅವರೆಲ್ಲರನ್ನು ಸ್ವಸ್ಥಮಾಡಿ ತಾನು ಇಂಥವನೆಂಬದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು. ಹೀಗೆ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿಸಿರುವ ಮಾತು ನೆರವೇರಿತು; ಅದೇನಂದರೆ - ಇಗೋ, ನನ್ನ ಸೇವಕನು; ಈತನನ್ನು ನಾನು ಆರಿಸಿಕೊಂಡೆನು; ಈತನು ನನಗೆ ಇಷ್ಟನು; ನನ್ನ ಪ್ರಾಣಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು; ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು. ಈತನು ಜಗಳಾಡುವದಿಲ್ಲ, ಕೂಗಾಡುವದಿಲ್ಲ; ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವದಿಲ್ಲ. ಜಜ್ಜಿದ ದಂಟನ್ನು ಮುರಿದುಹಾಕದೆಯೂ ಆರಿಹೋಗುತ್ತಿರುವ ದೀಪವನ್ನು ನಂದಿಸದೆಯೂ ನ್ಯಾಯವನ್ನು ದಿಗ್ವಿಜಯಕ್ಕಾಗಿ ಕಳುಹಿಸಿಕೊಡುವನು. ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು. Matthew / ಮತ್ತಾಯ 12 : 16 - 21Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #4May #Maypromiseword #promisewordfortoday #todaysmotivation #Matthew12v16

ನಿರೀಕ್ಷೆಯ ವಾಕ್ಯ - 03.05.2025
ಯೆಹೋವದೇವರು ಸೂರ್ಯನೂ ಗುರಾಣಿಯೂ ಆಗಿದ್ದಾನಲ್ಲಾ. ಯೆಹೋವನು ಕೃಪೆಯನ್ನೂ ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು? Psalms / ಕೀರ್ತನೆಗಳು 54 : 11Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #3May #Maypromiseword #promisewordfortoday #todaysmotivation #Psalm54v11

ನಿರೀಕ್ಷೆಯ ವಾಕ್ಯ - 02.05.2025
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ. ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ, ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು ನೆನಪುಮಾಡಿಕೊಳ್ಳಿರಿ. ಕೀರ್ತನೆಗಳು 105:4-6Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #2May #Maypromiseword #promisewordfortoday #todaysmotivation #Psalm105v4

ನಿರೀಕ್ಷೆಯ ವಾಕ್ಯ - ಮೇ 2025
ನೀವು ಹೊಟ್ಟೆತುಂಬಾ ಊಟಮಾಡಿ ತೃಪ್ತಿಗೊಂಡು ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ; ನನ್ನ ಜನರು ಎಂದಿಗೂ ಆಶಾಭಂಗಪಡರು. Joel / ಯೋವೇಲ 2 : 26Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #May #Maypromiseword #promisewordfortoday #todaysmotivation #Joel2:26

ನಿರೀಕ್ಷೆಯ ವಾಕ್ಯ - 30.04.2025
ಆದದರಿಂದ ಕ್ರಿಸ್ತನ ನಿವಿುತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ. 2 Corinthians / 2 ಕೊರಿಂಥದವರಿಗೆ 12 ; 10Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #30April #aprilpromiseword #promisewordfortoday #todaysmotivation #2Corinthians12v10

ನಿರೀಕ್ಷೆಯ ವಾಕ್ಯ - 29.04.2025
ಬೇಡಿಗಳನ್ನು ಹಾಕಿಸಿಕೊಂಡವರ ಕಷ್ಟವನ್ನು ನೋಡಿ ಅವರ ಸಂಗಡ ನೀವು ದುಃಖ ಪಟ್ಟದ್ದಲ್ಲದೆ ನಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟಿರಿ. 35ಹಾಗಾದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ಮಹಾ ಪ್ರತಿಫಲ ಉಂಟು. Hebrews / ಇಬ್ರಿಯರಿಗೆ 10 : 34 - 35Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #29April #aprilpromiseword #promisewordfortoday #todaysmotivation #Hebrews10v34

ನಿರೀಕ್ಷೆಯ ವಾಕ್ಯ - 28.04.2025
ಆ ದೆವ್ವಗಳು - ಆ ಹಂದಿಗಳೊಳಗೆ ಸೇರಿಕೊಳ್ಳುವದಕ್ಕೆ ನಮ್ಮನ್ನು ಕಳುಹಿಸಿಕೊಡು ಎಂದು ಬೇಡಿಕೊಂಡವು. ಆತನು - ಆಗಲಿ ಎಂದು ಅವುಗಳಿಗೆ ಅಪ್ಪಣೆಕೊಡಲು ಆ ದೆವ್ವಗಳು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಆ ಗುಂಪು ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ಅಲ್ಲಿ ಉಸುರುಕಟ್ಟಿ ಸತ್ತಿತು. Mark / ಮಾರ್ಕ 5 : 12, 13Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #28April #aprilpromiseword #promisewordfortoday #todaysmotivation #Mark5v12

ನಿರೀಕ್ಷೆಯ ವಾಕ್ಯ - 27.04.2025
ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಹೃದಯವನ್ನು ಕೊಟ್ಟನು. 1 Samuel / 1 ಸಮುವೇಲನು 10 : 9Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #27April #aprilpromiseword #promisewordfortoday #todaysmotivation #1Samuel10v9

ನಿರೀಕ್ಷೆಯ ವಾಕ್ಯ - 26.04.2025
ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ. James / ಯಾಕೋಬನು 1 : 17Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #26April #aprilpromiseword #promisewordfortoday #todaysmotivation #James1v17

Walking in radical faith | ಅಮೂಲಾಗ್ರ ನಂಬಿಕೆಯಲ್ಲಿ ನಡೆಯುವುದು | Bro. John Giftah
In this episode, Bro. John Giftah speaks on the Title “Walking in radical faith | ಅಮೂಲಾಗ್ರ ನಂಬಿಕೆಯಲ್ಲಿ ನಡೆಯುವುದು” Based on : Hebrews 11 : 8 Watch John 'Giftah International Ministries' on New Hope TV every Friday at 7pm (IST) LIVE at www.newhopetv.org/livetv Watch this message and be blessed #johngiftah #giftahinternationalministries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 25.04.2025
ಹೀಗಿರಲಾಗಿ ಅವನ ಅಕ್ಕಂದಿರು - ಸ್ವಾಮೀ, ನಿನ್ನ ಪ್ರಿಯ ವಿುತ್ರನು ಅಸ್ವಸ್ಥನಾಗಿದ್ದಾನೆ ಎಂಬದಾಗಿ ಯೇಸುವಿನ ಬಳಿಗೆ ಹೇಳಿಕಳುಹಿಸಿದರು. John / ಯೋಹಾನ 11 : 3Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #25April #aprilpromiseword #promisewordfortoday #todaysmotivation #John11v3

ಮಕ್ಕಳ ರೊಟ್ಟಿ | Children's bread | Bro. Lenin Anbu
In this episode, Bro. Lenin Anbu speaks on the Title "ಮಕ್ಕಳ ರೊಟ್ಟಿ | Children's bread" Based on : Matthew 15 : 21 - 28 Watch "The Sword of the Lord Ministries" on New Hope TV on every Saturday at 8:30 pm (IST) LIVE at www.newhopetv.org/livetv Watch this message and be blessed #godofelijah #leninanbu #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 24.04.2025
ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ. 4ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. 2 Corinthians / 2 ಕೊರಿಂಥದವರಿಗೆ 10 : 3 - 4Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #24April #aprilpromiseword #promisewordfortoday #todaysmotivation #2Corinthians10v3

ನಿರೀಕ್ಷೆಯ ವಾಕ್ಯ - 23.04.2025
ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ ಉಲ್ಲಾಸವಾಗಿದ್ದೇವೆ. 4ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು. 5ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆಯಲ್ಲಾ. Romans / ರೋಮಾಪುರದವರಿಗೆ 5 : 3 - 5Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #23April #aprilpromiseword #promisewordfortoday #todaysmotivation #Romans5v3

ನಿರೀಕ್ಷೆಯ ವಾಕ್ಯ - 22.04.2025
ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ. James / ಯಾಕೋಬನು 5 : 11Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #22April #aprilpromiseword #promisewordfortoday #todaysmotivation #James5v11

ನಿರೀಕ್ಷೆಯ ವಾಕ್ಯ - 21.04.2025
ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ. James / ಯಾಕೋಬನು 1 : 2 - 3Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #21April #aprilpromiseword #promisewordfortoday #todaysmotivation #James1v2

ನಿರೀಕ್ಷೆಯ ವಾಕ್ಯ - RESURRECTION DAY
ನಿರೀಕ್ಷೆಯ ವಾಕ್ಯ - 20.04.2025ಯೇಸು ಆಕೆಗೆ - ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; John / ಯೋಹಾನ 11 : 25Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #20April #aprilpromiseword #promisewordfortoday #todaysmotivation #John11v25 #easterspecial #resurrectionday

ರಕ್ಷಿಸುವ ದೇವರು | God who defends | Part 2 | Sis. Dorcas Naveen
In this episode, Sis. Dorcas Naveen speaks on the Title “ರಕ್ಷಿಸುವ ದೇವರು | God who defends” Based on - Exodus 23 : 22 Watch Vonde Marga Ministries on New Hope TV from Monday to Thursday at 5:30pm and 10:00 am (IST) LIVE at www.newhopetv.org/livetv #dorcasnaveen #vondemarga #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 19.04.2025
ಅರಿಮಥಾಯವೆಂಬ ಯೆಹೂದ್ಯರದೊಂದು ಪಟ್ಟಣದ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಸೇಫನು. ಅವನು ಹಿರೀಸಭೆಯವನು, ಉತ್ತಮನು, ಸತ್ಪುರುಷನು, ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನು; ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಕ್ಕೂ ಸಮ್ಮತಿ ಪಟ್ಟಿರಲಿಲ್ಲ. ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡು ಅದನ್ನು ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಅದರಲ್ಲಿ ಅದುವರೆಗೆ ಯಾರನ್ನೂ ಮಲಗಿಸಿರಲಿಲ್ಲ. Luke / ಲೂಕ 23 : 51 - 53Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #19April #aprilpromiseword #promisewordfortoday #todaysmotivation #Luke23v51

ಕ್ರಿಸ್ತನ ಮೊದಲನೇ ಹಾಗೂ ಎರಡನೇ ಬರೋಣವು | The Two Comings of Christ | Dr. Naveen Thomas
In this episode, Dr. Naveen Thomas talks about “ಕ್ರಿಸ್ತನ ಮೊದಲನೇ ಹಾಗೂ ಎರಡನೇ ಬರೋಣವು | The Two Comings of Christ” Based on : LUKE 2 : 13, 14 Watch "SELAH TIME" on New Hope TV every Monday at 8PM (IST) LIVE at www.newhopetv.org/livetv Watch this message and be blessed. #drnaveenthomas #selahtime #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 18.04.2025
ಯೇಸು ಆ ಹುಳಿರಸವನ್ನು ತಕ್ಕೊಂಡ ಮೇಲೆ - ತೀರಿತು ಎಂದು ಹೇಳಿ ತಲೇಬಾಗಿಸಿ ಆತ್ಮವನ್ನು ಒಪ್ಪಿಸಿಕೊಟ್ಟನು. John / ಯೋಹಾನ 19 : 30Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #17April #aprilpromiseword #promisewordfortoday #todaysmotivation #John19v30

ನಿರೀಕ್ಷೆಯ ವಾಕ್ಯ - 16.04.2025
ಅಲ್ಲಿ ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ತೆಗೆದುಕೊಳ್ಳಲಿಲ್ಲ. Mark / ಮಾರ್ಕ 15 : 23Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #16April #aprilpromiseword #promisewordfortoday #todaysmotivation #Mark15v23

Fresh Oil & New wine | ತಾಜಾ ಎಣ್ಣೆ ಮತ್ತು ಹೊಸ ದ್ರಾಕ್ಷಾರಸ | Rev. Dr. Ravi Mani
In this episode, Rev. Dr. Ravi Mani speaks on the Title “Fresh Oil & New wine | ತಾಜಾ ಎಣ್ಣೆ ಮತ್ತು ಹೊಸ ದ್ರಾಕ್ಷಾರಸ" Based on : Luke 10 : 34 Watch Aathmika Aahara on New Hope TV on Friday at 8 pm (IST) LIVE at www.newhopetv.org/livetv #ravimani #aathmikaAahara #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ಕ್ರಿಸ್ತನಲ್ಲಿಯೇ ಸಮಸ್ತವು ಒಂದಾಗುವದು | In Christ all will be united | Dr. Albert Sudarshan
In this episode, Dr. Albert Sudarshan speaks on the Title " ಕ್ರಿಸ್ತನಲ್ಲಿಯೇ ಸಮಸ್ತವು ಒಂದಾಗುವದು | In Christ all will be united” Based on : Ephesians 1 : 9 - 10 Watch Maranatha Good News Ministries on New Hope TV in every Tuesday at 10:00pm (IST) LIVE at www.newhopetv.org/livetv #AlbertSudarshan #maranathagoodnewsministries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 16.04.2025
ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ ಸ್ವೇಚ್ಫಾಭಿಲಾಷೆ ಸಹಿತ ಶಿಲುಬೆಗೆ ಹಾಕಿದವರು. Galatians / ಗಲಾತ್ಯ 5 : 24Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #16April #aprilpromiseword #promisewordfortoday #todaysmotivation #Galatians5v24

ನಿರೀಕ್ಷೆಯ ವಾಕ್ಯ - 15.04.2025
ಅದಕ್ಕವನು - ಯಾಕೆ? ಕೆಟ್ಟದ್ದೇನು ಮಾಡಿದನು? ಅಂದನು. ಆದರೆ ಅವರು - ಅವನನ್ನು ಶಿಲುಬೆಗೆ ಹಾಕಿಸು ಎಂದು ಬಹಳವಾಗಿ ಆರ್ಭಟಿಸಿದರು. ಆಗ ಪಿಲಾತನು ತನ್ನ ಯತ್ನ ನಡೆಯುವದಿಲ್ಲ, ಗದ್ದಲ ಮಾತ್ರ ಹೆಚ್ಚಾಗುತ್ತದೆ ಎಂದು ತಿಳಿದು ನೀರು ತಕ್ಕೊಂಡು ಜನರ ಮುಂದೆ ಕೈ ತೊಳಕೊಂಡು - ಈ ಪುರುಷನನ್ನು ಕೊಲ್ಲಿಸಿದ್ದಕ್ಕೆ ನಾನು ಸೇರಿದವನಲ್ಲ, ನೀವೇ ನೋಡಿಕೊಳ್ಳಿರಿ ಅನ್ನಲಾಗಿ ಜನರೆಲ್ಲಾ - ಅವನನ್ನು ಕೊಲ್ಲಿಸಿದ್ದಕ್ಕೆ ನಾವೂ ನಮ್ಮ ಮಕ್ಕಳೂ ಉತ್ತರ ಕೊಡುತ್ತೇವೆ ಅಂದರು. ಆಗ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು. Matthew / ಮತ್ತಾಯ 27 : 23 - 26Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #15April #aprilpromiseword #promisewordfortoday #todaysmotivation #Matthew27v23

ನಿರೀಕ್ಷೆಯ ವಾಕ್ಯ - 14.04.2025
ತರುವಾಯ ಆತನು ಹೊರಟು ಪದ್ಧತಿಪ್ರಕಾರ ಎಣ್ಣೇಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು. ಆತನು ಕ್ಲುಪ್ತಸ್ಥಳಕ್ಕೆ ಬಂದಾಗ ಅವರಿಗೆ - ನೀವು ಶೋಧನೆಗೆ ಒಳಗಾಗದಂತೆ ದೇವರನ್ನು ಪ್ರಾರ್ಥಿಸಿರಿ ಎಂದು ಹೇಳಿದನು. ಆಮೇಲೆ ಆತನು ಅವರನ್ನು ಬಿಟ್ಟು ಕಲ್ಲೆಸುಗೆಯಷ್ಟು ದೂರ ಹೋಗಿ ಮೊಣಕಾಲೂರಿ - ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ ಅಂದನು. Luke / ಲೂಕ 22 : 39 - 42Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #14April #aprilpromiseword #promisewordfortoday #todaysmotivation #Luke22v39

ನಿರೀಕ್ಷೆಯ ವಾಕ್ಯ - 13.04.2025
ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ. Zechariah / ಜೆಕರ್ಯ 9 : 9Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #13April #aprilpromiseword #promisewordfortoday #todaysmotivation #Zechariah9v9

ನಿರೀಕ್ಷೆಯ ವಾಕ್ಯ - 12.04.2025
ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷವಿುಸಿದನಲ್ಲಾ; ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ. 2ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ. Ephesians / ಎಫೆಸದವರಿಗೆ 5 : 1 - 2Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #12April #aprilpromiseword #promisewordfortoday #todaysmotivation #Ephesians5v1

ನಿರೀಕ್ಷೆಯ ವಾಕ್ಯ - 11.04.2025
ಆತನು ನಮ್ಮನ್ನು ಸಕಲ ಅಧರ್ಮದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. Titus / ತೀತ 2 : 14Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #11April #aprilpromiseword #promisewordfortoday #todaysmotivation #Titus2v14

ನಿರೀಕ್ಷೆಯ ವಾಕ್ಯ - 10.04.2025
ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಫೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ. John / ಯೋಹಾನ 8 : 44Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #10April #aprilpromiseword #promisewordfortoday #todaysmotivation #Isaiah53v3

ಆತ್ಮನ ಮಧ್ಯಸ್ಥಿಕೆ | The intercession of the Spirit | Rt. Rev. S V. Sampath Kumar
In this episode, Bishop Sampath Kumar speaks on the Title “The intercession of the Spirit | ಆತ್ಮನ ಮಧ್ಯಸ್ಥಿಕೆ” Based on: Romans 8 : 26 - 27 Watch Truth Shop Ministries on New Hope TV every Thursday at 7pm (IST) LIVE at www.newhopetv.org/livetv Watch this message and be blessed #bishopsampathkumar #truthshop #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - ಯೆಶಾಯ 53 : 3 - 4
ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಷ್ಟಕ್ಕೊಳಗಾದವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಅವನನ್ನು ಲಕ್ಷ್ಯಕ್ಕೇ ತರಲಿಲ್ಲ. ನಿಜವಾಗಿಯೂ ನಮ್ಮ ಸಂಕಷ್ಟಗಳನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ, ಹೌದು; ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು. Isaiah / ಯೆಶಾಯ 53 : 3 - 4Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #9April #aprilpromiseword #promisewordfortoday #todaysmotivation #Isaiah53v3

Ordinary to Extraordinary | ಸಾಮಾನ್ಯದಿಂದ ಅಸಾಧಾರಣ | Bro. John Giftah
In this episode, Bro. John Giftah speaks on the Title “Ordinary to Extraordinary | ಸಾಮಾನ್ಯದಿಂದ ಅಸಾಧಾರಣ” Watch John 'Giftah International Ministries' on New Hope TV every Friday at 7pm (IST) LIVE at www.newhopetv.org/livetv Watch this message and be blessed #johngiftah #giftahinternationalministries #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 07.04.2025
ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 1 Peter / 1 ಪೇತ್ರನು 2 : 24Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #7April #aprilpromiseword #promisewordfortoday #todaysmotivation #1Peter2v24

ನಿರೀಕ್ಷೆಯ ವಾಕ್ಯ - 06.04.2025
ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷವಿುಸುವವನೂ ಸಮಸ್ತರೋಗಗಳನ್ನು ವಾಸಿಮಾಡುವವನೂ ನಿನ್ನ ಜೀವವನ್ನು ನಾಶದಿಂದ ತಪ್ಪಿಸುವವನೂ ಪ್ರೀತಿಕೃಪೆಗಳೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ. Psalms / ಕೀರ್ತನೆಗಳು 103 : 3 - 4Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #6April #aprilpromiseword #promisewordfortoday #todaysmotivation #Psalm103v3

ನಿರೀಕ್ಷೆಯ ವಾಕ್ಯ - 05.04.2025
ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. Philippians / ಫಿಲಿಪ್ಪಿ 2 : 8 - 9Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #5April #aprilpromiseword #promisewordfortoday #todaysmotivation #Philippians2v8

ನಿರೀಕ್ಷೆಯ ವಾಕ್ಯ - 04.04.2025
ಧರ್ಮಶಾಸ್ತ್ರದ ಪ್ರಕಾರ ಸ್ವಲ್ಪಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತಧಾರೆಯಿಲ್ಲದೆ ಪಾಪಪರಿಹಾರ ಉಂಟಾಗುವದಿಲ್ಲ. Hebrews / ಇಬ್ರಿಯರಿಗೆ 9 : 22Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #4April #aprilpromiseword #promisewordfortoday #todaysmotivation #Hebrews9v22

ದೇವರ ಮಹಿಮೆಯನ್ನು ಕಾಣುವುದು ಹೇಗೆ? | How to see God's glory? | Part 6 | Bro. Lenin Anbu
In this episode, Bro. Lenin Anbu speaks on the Title "ದೇವರ ಮಹಿಮೆಯನ್ನು ಕಾಣುವುದು ಹೇಗೆ? | How to see God's glory?" Based on : 2 Chronicles 5 : 13 - 14 Watch "The Sword of the Lord Ministries" on New Hope TV on every Saturday at 8:30 pm (IST) LIVE at www.newhopetv.org/livetv Watch this message and be blessed #godofelijah #leninanbu #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 03.04.2025
ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ. ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು. Romans / ರೋಮಾಪುರ 3 : 23, 24Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #3April #aprilpromiseword #promisewordfortoday #todaysmotivation #Romans3v23

ರಕ್ಷಿಸುವ ದೇವರು | God who defends | Part 1 | Sis. Dorcas Naveen
In this episode, Sis. Dorcas Naveen speaks on the Title “ರಕ್ಷಿಸುವ ದೇವರು | God who defends” Based on - Proverbs 20 : 22 Watch Vonde Marga Ministries on New Hope TV from Monday to Thursday at 5:30pm and 10:00 am (IST) LIVE at www.newhopetv.org/livetvWatch this message and be blessed. #dorcasnaveen #vondemarga #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

ನಿರೀಕ್ಷೆಯ ವಾಕ್ಯ - 02.04.2025
ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನತಾಪದಿಂದ ನಮಗೋಸ್ಕರ ಹಂಬಲಿಸುತ್ತಾನೆ ಎಂಬ ಶಾಸ್ತ್ರೋಕ್ತಿ ಬರೀ ಮಾತೆಂದು ಭಾವಿಸುತ್ತೀರೋ? ಆತನು ನಮ್ಮ ಮೇಲೆ ಅತಿಶಯವಾದ ಕೃಪೆಯನ್ನು ಇಡುತ್ತಾನೆ. James / ಯಾಕೋಬನು 4 : 5Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #April #aprilpromiseword #promisewordfortoday #todaysmotivation #James 4v5

ನಿರೀಕ್ಷೆಯ ವಾಕ್ಯ - ಏಪ್ರಿಲ್ 2025
ದೇವರು ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು. 14ಆ ಕುಮಾರನಲ್ಲಿ ನಮ್ಮ ಪಾಪಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. Colossians / ಕೊಲೊಸ್ಸೆಯವರಿಗೆ 1 : 13 - 14Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #April #aprilpromiseword #promisewordfortoday #todaysmotivation #Colossians8v31

ನಿರೀಕ್ಷೆಯ ವಾಕ್ಯ - 31.03.2025
ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು? 32ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ? Romans / ರೋಮಾಪುರದವರಿಗೆ 8 : 31 - 32Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Romans8v31 #31March #promisewordfortoday #todaysmotivation

ನಿರೀಕ್ಷೆಯ ವಾಕ್ಯ - 30.03.2025
ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ. 5ಏಕಂದರೆ ದೇವರು ಒಬ್ಬನೇ; ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ; 6ಆತನು ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಬಿಟ್ಟನು. 2 Timothy / 1 ತಿಮೊಥೆಯನಿಗೆ 2 : 4 - 6Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #2Timothy2v4 #30March #promisewordfortoday #todaysmotivation

ಹತ್ತಿರ ಬನ್ನಿ | Draw Near | Dr. Naveen Thomas
In this episode, Dr. Naveen Thomas talks about “ಹತ್ತಿರ ಬನ್ನಿ | Draw Near” Based on : Matthew 13 : 55 Watch "SELAH TIME" on New Hope TV every Monday at 8PM (IST) LIVE at www.newhopetv.org/livetv Watch this message and be blessed. #drnaveenthomas #selahtime #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast